tag:blogger.com,1999:blog-322287954744702407.post6754903684126358839..comments2023-05-31T12:53:12.570+05:30Comments on ಪದಗುಟ್ಟು: ಕೋಟೆUnknownnoreply@blogger.comBlogger1125tag:blogger.com,1999:blog-322287954744702407.post-15785441707419801562012-09-29T00:30:50.479+05:302012-09-29T00:30:50.479+05:30"ಕೊಂಕು" - ಈ ವಿಷಯದಲ್ಲಿ ಸೇಡಿಯಾಪು ಮತ್ತೆ ಗೌರ..."ಕೊಂಕು" - ಈ ವಿಷಯದಲ್ಲಿ ಸೇಡಿಯಾಪು ಮತ್ತೆ ಗೌರೀಶ ಕಾಯ್ಕಿಣಿ ಅವರ ಬರಹಗಳನ್ನು ಓದಿರಿ.<br /><br />ಅಂದಹಾಗೆ, ಕೊಂಕು, ಕೋಡು ಈ ಪದಗಳಿಗೆ ಕನ್ನಡದಲ್ಲಿರುವ ಅರ್ಥಕ್ಕೂ ತಮಿಳಿನಲ್ಲಿರುವ ಅರ್ಥಕ್ಕೂ ಗಮಸಿಸಬಲ್ಲ ವ್ಯತ್ಯಾಸವಿರುವುದು ನಿಜ. ಅಲ್ಲಿ ಕೋಡು (ಎಂದರೆ ಗೆರೆ, ಬಾಗಿರಬೇಕೆಂದಿಲ್ಲ), ಕೊಂಗು (ಒಂದು geographical nomenclature) ಮೊದಲಾದುವುಗಳಲ್ಲಿ ಡೊಂಕಾಗಿರುವ ಸೂಚನೆಗಳು ಮರೆಯಾಗಿರುವುದನ್ನ ಗಮನಿಸಬಹುದು.<br /><br />ಈ ಪಟ್ಟಿಯಲ್ಲಿ ಕೋನ ಮುಕ್ಕಾಲು ಪಾಲು ಹೊಂದುತ್ತಿಲ್ಲ ನನ್ನೆಣಿಕೆಯಂತೆ - ಇದು ಸಂಸ್ಕೃತದ ಕೋಣ ದಿಂದ ಬಂದಿರುವಂತೆ ತೋರುತ್ತೆ. ಅದರ ಎಟಿಮಾಲಜಿ ಸರಿಯಾಗಿ ತಿಳಿದಿಲ್ಲ. ನೋಡಬೇಕು. hamsanandihttps://www.blogger.com/profile/15560853535208005782noreply@blogger.com