ಪದಗುಟ್ಟು

ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ ಗೊತ್ತಿರುವುದಿಲ್ಲ. ಅಂದರೆ ಅರಿವಿಗೆ ಎಟಕದ ರೂಪದಲ್ಲಿ ಆ ಪದಗಳ ಒಳರಚನೆ ಆಗಿರುತ್ತದೆ. ಅಂತಹ ಪದಗಳಲ್ಲಿ ಅಡಗಿರುವ ಗುಟ್ಟನ್ನು ಇಲ್ಲಿ ರಟ್ಟು ಮಾಡಿ ಅರಿವಿಗೆ ಎಟಕುವ ತೆರದಲ್ಲಿ ತೆರೆದಿಡಲಾಗಿದೆ. ಇದರಿಂದ ನಮ್ಮ ಪದದರಿಮೆ ಹೆಚ್ಚಿ ನಮ್ಮ ಪದಕಸುವನ್ನು ಇನ್ನು ಚೆನ್ನಾಗಿ ಕನ್ನಡಬರಹಗಳಲ್ಲಿ ದುಡಿಸಿಕೊಳ್ಳಬಹುದಲ್ಲದೆ ಕನ್ನಡ ’ಪದಬರ’ವನ್ನು ಹೋಗಲಾಡಿಸಬಹುದು ಎಂಬುದನ್ನ ತೋರಿಸಿಕೊಡುವುದೇ ಈ ಮಿಂಬರಹದ(ಬ್ಲಾಗಿನ) ಗುರಿ.

Thursday, April 6, 2017

ತುಳಿಲು <ಬರಲಿದೆ. ಕಾದು ನೋಡಿ>

›
Saturday, November 19, 2016

ಕನಕಪುರ ಅಲ್ಲ 'ಕಾನ್-ಕಾನಳ್ಳಿ'

›
ಬೆಂಗಳೂರಿನಿಂದ ಸುಮಾರು ೧೨ ಹರದಾರಿ (೬೦ ಕಿ.ಮೀ) ದೂರ ಇರುವ ಊರಿಗೆ ಈಗ 'ಕನಕಪುರ' ಎಂದು ಹೇಳಲಾಗುತ್ತದೆ. ಆದರೆ  ಕನ್ನಡ ವಿಕಿಪಿಡಿಯಾ ದಲ್ಲಿ ಹೀಗೆ ಹೇಳಲಾಗಿದೆ....
1 comment:
Saturday, November 12, 2016

ಗಗನ ಚುಕ್ಕಿ ಅಲ್ಲ 'ಗಂಗನ ಚುಕ್ಕಿ'

›
ಮಳವಳ್ಳಿಯಿಂದ ಸತ್ತೇಗಾಲಕ್ಕೆ ಹೋಗುವಾಗ ಸಿಗುವ ಶಿವನ ಸಮುದ್ರದಲ್ಲಿ ಇರುವ ಅಬ್ಬಿಗೆ 'ಗಗನ ಚುಕ್ಕಿ' ಎಂಬ ಹೆಸರು ಈಗ ಬಳಕೆಯಲ್ಲಿದೆ. ಇಲ್ಲಿ 'ಗಗನ'(ಕನ್...
Monday, October 24, 2016

ಬಿಡದಿ ಅಲ್ಲ ಬಿರಡಿ

›
ಬೆಂಗಳೂರಿನಿಂದ ಮಯ್ಸೂರಿಗೆ ಹೋಗುವಾಗ, ಕೆಂಗೇರಿ ಆದ ಮೇಲೆ ಸಿಗುವ ಊರೇ 'ಬಿಡದಿ'. ಮಯ್ಸೂರಿನಿಂದ ಬೆಂಗಳೂರಿಗೆ ಬರುವವರು ಇಲ್ಲಿ 'ಬೀಡು' ಬಿಟ್ಟು ಪಯಣದ ...
1 comment:
Wednesday, August 10, 2016

ಅಣ್ಣ

›
ಅಣ್ಣ ಎಂಬ ಪದವನ್ನು ಹಲವು ತೆರದಲ್ಲಿ ಬಳಸುವುದುಂಟು:- ೧. ತನಗಿಂತ ಮೊದಲೇ, ಒಡ ಹುಟ್ಟಿದವನನ್ನು ಕರೆಯಲು 'ಅಣ್ಣ' ಹೆಚ್ಚು ಬಳಕೆಯಲ್ಲಿದೆ. ಅಂದರೆ ಹರೆಯದಲ್ಲಿ ದ...
Saturday, April 2, 2016

ಸುಂಟಿ/ಶುಂಟಿ ಪೆಪ್ಪರ‍್ಮೆಂಟ್

›
ಚಿಕ್ಕವರಿದ್ದಾಗ ಅಯ್ದು ಪಯ್ಸೆಗೆ ಸಿಗುತ್ತಿದ್ದ ಸುಂಟಿ ಪೆಪ್ಪರ‍್ಮೆಂಟನ್ನು ನಾವೆಲ್ಲರೂ ತಿಂದಿರುತ್ತೇವೆ. ಆದರೆ ಅದರಲ್ಲಿ ’ಶುಂಟಿ’( ginger) ಇರುವುದಿಲ್ಲ ಬದಲಾಗಿ ಪ...
Wednesday, March 9, 2016

ಮಕ್ಕಳು

›
’ಮಕ್ಕಳಿರಲವ್ವ ಮನೆ ತುಂಬ’ ಎಂಬ ಗಾದೆಯನ್ನು ನಾವು ಕೇಳಿದ್ದೇವೆ. ಈ ಗಾದೆಯ ಹಿಂದೆ ಹಿರೀಕ ರು ಒಂದು ಗುಟ್ಟನ್ನು ಅಡಗಿಸಿಟ್ಟಿದ್ದಾರೆ. ಅಂದರೆ ಮಕ್ಕಳಿಲ್ಲದೆ ಯಾವುದೇ ಬ...
›
Home
View web version
Powered by Blogger.